Monday, November 1, 2010

ನಮ್ಮ ದಿನ

ಇಂದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ದಿನ.
ಏಕೆಂದರೆ ಇದು ನಮ್ಮ ದಿನ. ಕರ್ನಾಟಕ ರಾಜ್ಯ ಉದಯವಾದ ದಿನ.

ಇಲ್ಲಿದೆ ನಮ್ಮ ನಾಡಗೀತೆ. ಕನ್ನಡ ತಾಯಿಯನ್ನು ನೆನೆಯುವ, ನಮಿಸುವ ಒಂದು ಸಣ್ಣ ಪ್ರಯತ್ನ.
ಈ ವೀಡಿಯೊವನ್ನು ತಯಾರು ಮಾಡಿದವರಿಗೆ ಧನ್ಯವಾದಗಳು.
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ.
ಜೈ ಕರ್ನಾಟಕ ಮಾತೆ .

2 comments:

Jnaneshwara said...

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು” ..Nice video

niveditha said...

Remembered school days when we used to sing this Nada geethe in the assembly. It is indeed a proud day for all of us