Friday, November 19, 2010

ಭಾರತದ ಸ್ವಾತಂತ್ರ್ಯಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗೆಗಿನ ಈ ಎರಡು ಪುಸ್ತಕಗಳು ನಿಜಕ್ಕೂ ತುಂಬ ಖುಷಿ ಕೊಟ್ಟಿವೆ.
ನಮ್ಮ ದೇಶದ ಸ್ವಾತಂತ್ರ್ಯದ ಬಗ್ಗೆ ಆಳವಾಗಿ ಅಲ್ಲದಿದ್ದರೂ ಸ್ವಲ್ಪಮಟ್ಟಿಗಾದರೂ ತಿಳಿದುಕೊಳ್ಳಲು ಬಹಳ ಸಹಾಯಕಾರಿ. ಧನ್ಯವಾದಗಳು ಜ್ಞಾನಿ.

Monday, November 8, 2010

Because I said soA romantic comedy directed by Michael Lehmann. The story is woven around a mother and her most protected third daughter. She meddling to settle her daughter, the insecurity of the daughter everything is beautifully portrayed.

Saturday, November 6, 2010

Painting exhibition


Recently i had been to one of the painting exhibitions at
Chitrakala Parishat.These are some of them which my
camera could capture.I did get some inspiration too.

Monday, November 1, 2010

ನಮ್ಮ ದಿನ

ಇಂದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ದಿನ.
ಏಕೆಂದರೆ ಇದು ನಮ್ಮ ದಿನ. ಕರ್ನಾಟಕ ರಾಜ್ಯ ಉದಯವಾದ ದಿನ.

ಇಲ್ಲಿದೆ ನಮ್ಮ ನಾಡಗೀತೆ. ಕನ್ನಡ ತಾಯಿಯನ್ನು ನೆನೆಯುವ, ನಮಿಸುವ ಒಂದು ಸಣ್ಣ ಪ್ರಯತ್ನ.
ಈ ವೀಡಿಯೊವನ್ನು ತಯಾರು ಮಾಡಿದವರಿಗೆ ಧನ್ಯವಾದಗಳು.
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ.
ಜೈ ಕರ್ನಾಟಕ ಮಾತೆ .