ನಾನು ಓದಿದ ಮೊದಲ ಕನ್ನಡ ಕಾದಂಬರಿ ಇದು ಎಂದರೆ ತಪ್ಪಾಗಲಾರದು. ವಿ.ಮ್. ಇನಾಂದಾರ್ ಅವರ 'ಚಿತ್ರಲೇಖಾ'.
ಓದುವುದಕ್ಕೂ ಒಂದು ಕಾರಣ ಇದೆ. ವರ್ಲ್ಡ್ ಸ್ಪೇಸ್ ನ ಸ್ಪರ್ಶ ದಲ್ಲಿ ಒಮ್ಮೆಕ್ವಿಜ್ ನಲ್ಲಿ ಸರಿ ಉತ್ತರ ಕಳಿಸಿದ್ದಕ್ಕೆ ಸುಮಾರು ೫-೬ ಪುಸ್ತಕಗಳು ಬಹುಮಾನವಾಗಿ ಸಿಕ್ಕಿವೆ. ಅದರಲ್ಲಿ ಇದೊಂದು.
ಬಹಳ ದಿನಗಳ ನಂತರ ಕನ್ನಡ ಪುಸ್ತಕ ಓದುತ್ತಿರುವುದು ಒಂದು ಕಡೆಯಾದರೆ, ಮೊದಲ ಕಾದಂಬರಿ ಎನ್ನುವುದು ಇನ್ನೊಂದೆಡೆ.
ಹೇಗೋ ಶುರು ಮಾಡಿದೆ. ಆದರೆ ಓದುತ್ತಾ ಹೋದಂತೆಲ್ಲ ಆಸಕ್ತಿ ಹೆಚ್ಚುತ್ತ, ಕೇವಲ ಮೂರು ದಿನದಲ್ಲೇ ಮುಕ್ತಾಯವಾಯಿತು ಪುಸ್ತಕ .
೩ ಭಾಗಗಳು, ಕುಸುಮಾ, ಪ್ರತಿಭಾ, ಮತ್ತು ಚಿತ್ರಲೇಖಾ. ರಮೇಶನ ಪಾತ್ರ ತುಂಬಾ ಹಿಡಿಸಿತು. ಕಥೆಯಲ್ಲಿ ಹೇಳಿದಂತೆ ಕುಸುಮಾಳು ನಿಜವಾಗಿಯೂ ಪರಮಾತ್ಮಳೆನಿಸುತ್ತದೆ.
ಒಟ್ಟಿನಲ್ಲಿ ತುಂಬಾ ಖುಷಿ ಕೊಟ್ಟಿದೆ ಕಥೆ. ಇಂತಹ ಇನ್ನೂ ಒಳ್ಳೆಯ ಲೇಖನಗಳನ್ನು ಓದುವ ಆಸಕ್ತಿ ಹೆಚ್ಚಾಗಿದೆ ನನ್ನಲ್ಲಿ ಈಗ.
8 comments:
I haven't read a kannada kadambari after leaving school.
I used to like reading kannada novels, but now I am hooked to English novels.
I will try to read kannada novels. My mom borrows a novel every week from their library for herself.
Maybe I'll give it a try :)
Its cool u enjoyed it.
Not many youngsters read kannada nowadays, let alone novels.
Yes, try it. You may like too..
Moreover your mom can suggest you some good ones!
Hey very well written in Kannada yar, felt like am reading some editorial of a Kannada newspaper!!
Ha Ha, thanks Nive! After reading the novel, felt like expressing in Kannada itself.
From now i shall write posts related to Kannada in Kannada itself.IT feels good!
Great....
congratulations for winning books in sparsha world space......
then...me too reading a book in kannada soon will be writing about it.....
Thanks Vrushu. Am eager to know which book it is.....
Wow Nandu..Nice to see ..you wrote in Kannada..:-)! .. Hope to see more posts in Kannada
Thanks Jnani.. Yes i will be posting more posts in Kannada...
Post a Comment